ಗಲ್ಲೀ ಟ್ರ್ಯಾಪ್
ಹಿಂತಿರುಗಿ ಎಸ್ ಡಬ್ಲೂ ಆರ್ ಪೈಪ್ಸ್ ಮತ್ತು ಫಿಟ್ಟಿಂಗ್ ಗಳು

ಗಲ್ಲೀ ಟ್ರ್ಯಾಪ್

ಒಳಚರಂಡಿಗಳಿಂದ ಹೊರಬರುವ ಕೆಟ್ಟವಾಸನೆಗಳು ಬಿಲ್ಡಿಂಗ್ಸ್ ಹಾಗೂ ಅಪಾರ್ಟ್ಮೆಂಟ್ಸ್ ಗೆ ತಲುಪದಂತೆ ತಡೆಯಲು ಬಳಸಲಾಗುತ್ತದೆ. ತ್ಯಾಜ್ಯ ನೀರಿನ ಪೈಪ್ಸ್ ಗಳನ್ನು ಬಿಲ್ಡಿಂಗಿನ ಒಳಚರಂಡಿಗೆ ಜೋಡಿಸುವ ಮೊದಲು ಗಲ್ಲೀ ಟ್ರ್ಯಾಪ್ ಗಳನ್ನು ಚೇಂಬರ್ ನ ಮೂಲಕ ಅಳವಡಿಸಲಾಗುತ್ತದೆ. ಫೌಲ್ ಏರ್ (ಕೆಟ್ಟ ವಾಯು (ಗಾಳಿ) ತ್ಯಾಜ್ಯ ನೀರಿನ ಪೈಪ್ ಗಳ ಮೂಲಕ ಬಿಲ್ಡಿಂಗನ್ನು ಪ್ರವೇಶಿಸದಂತೆ ತಡೆಯುವುದೇ ಗಲ್ಲೀ ಟ್ರ್ಯಾಪ್ ನ ಮೂಖ್ಯ ಉದ್ದೇಶ. ಎಲ್ಲಾ ಸಮಯದಲ್ಲೂ 65 ಮಿ. ಮೀ. ನ ವಾಟರ್ ಸೀಲನ್ನು ಅಳವಡಿಸಬೇಕು. ಗಲ್ಲೀ ಟ್ರ್ಯಾಪನ್ನು ಸಿಮೆಂಟ್ ಶೀಟಿನಿಂದ ಎಂಬೆಡ್ ಮಾಡಿ (ಸುತ್ತವರಿಸಿ) ಹೊರಗಿನಿಂದ ಹಾಗೂ ಒಳಗಿನಿಂದ ಉತ್ತಮ ರೀತಿಯಲ್ಲಿ ಪ್ಲಾಸ್ಟರ್ ಮಾಡಿದ ಇಟ್ಟಿಗೆಯ ಕಲ್ಲಿನ ಚೇಂಬರ್ ನಲ್ಲಿ ಇಟ್ಟು, ಗಾಳಿಯು ಪ್ರವೇಶಿಸದಂತೆ ಕಬ್ಬಿಣದ ಎರಕದ ಮುಚ್ಚಳ ಹಾಕಬೇಕು. ಇದನ್ನು ನಿರಂತರವಾಗಿ ಸ್ವಚ್ಛಗೊಳಿಸುತ್ತಿರಬೇಕು. ತ್ಯಾಜ್ಯ ಮಣ್ಣು ಇದ್ದರೆ ತೆಗೆಯಬೇಕು.

ಕಾಲ್ಬ್ಯಾಕ್ ವಿನಂತಿ | ಕರೆ 1800-2003-466 ಫೋನ್ ಮೂಲಕ ನಿಮ್ಮ ಆದೇಶವನ್ನು ಇರಿಸಲು
ಫಿನೋಲೆಕ್ಸ್ ತಾಂತ್ರಿಕ ವಿಶೇಷತೆಗಳು
Nominal Size L A W X D D1 D2 D3 a B P Q R S Cat no. package
160 x 110 (Single Outlet) 291 196 155.3 161 110 188 105 158 132 171 215 61 28.5 1457160992100 7
160 x 110 (Double Outlet) 291 196 310.6 155.3 161 110 188 105 158 132 171 215 61 28.5 1457160992101 6
ಹಿಂತಿರುಗಿ

ಎನ್ಕ್ವೈರಿ

ಯಾವುದೇ ವ್ಯಾಪಾರ ವಿಚಾರಣೆ ಕರೆಗೆ

18002003466

ವಿಚಾರಣೆ ರೂಪ

ಕೆಳಗಿನ ವಿವರಗಳನ್ನು ಭರ್ತಿ ಮಾಡಿ ಮತ್ತು ನಮ್ಮ ಕಾರ್ಯನಿರ್ವಾಹಕರಲ್ಲಿ ಒಬ್ಬರು ಶೀಘ್ರದಲ್ಲಿ ನಿಮ್ಮನ್ನು ಮರಳಿ ಪಡೆಯುತ್ತಾರೆ.