ಲಿಪ್ ಸೀಲ್
ಹಿಂತಿರುಗಿ ಎಸ್ ಡಬ್ಲೂ ಆರ್ ಪೈಪ್ಸ್ ಮತ್ತು ಫಿಟ್ಟಿಂಗ್ ಗಳು

ಲಿಪ್ ಸೀಲ್

ಅವಶ್ಯಕತೆಯ ಕೋನದಲ್ಲಿ ‘ಪಿ’, ‘ಕ್ಯೂ’ ಹಾಗೂ ‘ಎಸ್’ ಮಾದರಿಯ ಟ್ರ್ಯಾಪ್ ಗಳು ಉಪಲಬ್ಧವಿದೆ. ಈ ಬಾಹ್ಯ ಟ್ರ್ಯಾಪ್ ಗಳು ಒಳಚರಂಡಿ ವ್ಯವಸ್ಥೆಯ ಮುಖ್ಯ ಭಾಗಗಳು. ಅವುಗಳು ತ್ಯಾಜ್ಯ ಹೊರಹೋಗುವಂತೆ ಮತ್ತು ಕೆಟ್ಟ ಗಾಳಿ ಹಿಂತಿರುಗಿ ಬಾರದಂತೆ ಸೂಕ್ತವಾಗಿ ತಡೆಯುವ ಕಾರ್ಯ ನಿರ್ವಹಿಸುತ್ತದೆ. ಕನಿಷ್ಠ 25 ಮಿ. ಮಿ. ನ ವಾಟರ್ ಸೀಲ್ ಟ್ರ್ಯಾಸ್ ಗೆ ಅಳವಡಿಸುವುದು ಅವಶ್ಯಕ. ಫಿನೋಲೆಕ್ಸ್ ಯು ಪಿ ವಿ ಸಿ ಟ್ರ್ಯಾಪ್ ಗಲು ಒಳಚರಂಡಿ ಸಿಸ್ಟಮ್ ಗೆ ಬ್ಯಾಕ್ಟೀರಿಯಾ ದಾಳಿಯಿಂದ ಮುಕ್ತವಾಗಿದೆ ಹಾಗೂ ಹೆಚ್ಚಿನ ರಾಸಾಯನಿಕಗಳ ಉತ್ತಮ ಪ್ರತಿರೋಧಕವಾಗಿದೆ. ಟ್ರ್ಯಾಸ್ ನ ಒಳಮೈ ಮೃದು (ಸ್ಮೂತ್) ವಾಗಿದ್ದು ನೀರನ್ನು ಹೊರ ಹಾಕಲು ಸೂಕ್ತವಾಗಿ ಕಾರ್ಯ ನಿರ್ವಹಿಸುತ್ತವೆ.

ಕಾಲ್ಬ್ಯಾಕ್ ವಿನಂತಿ | ಕರೆ 1800-2003-466 ಫೋನ್ ಮೂಲಕ ನಿಮ್ಮ ಆದೇಶವನ್ನು ಇರಿಸಲು
ಹಿಂತಿರುಗಿ

ಎನ್ಕ್ವೈರಿ

ಯಾವುದೇ ವ್ಯಾಪಾರ ವಿಚಾರಣೆ ಕರೆಗೆ

18002003466

ವಿಚಾರಣೆ ರೂಪ

ಕೆಳಗಿನ ವಿವರಗಳನ್ನು ಭರ್ತಿ ಮಾಡಿ ಮತ್ತು ನಮ್ಮ ಕಾರ್ಯನಿರ್ವಾಹಕರಲ್ಲಿ ಒಬ್ಬರು ಶೀಘ್ರದಲ್ಲಿ ನಿಮ್ಮನ್ನು ಮರಳಿ ಪಡೆಯುತ್ತಾರೆ.