ನೈರ್ಮಲ್ಯ

ಧಾರ್ಮಿಕ ಉತ್ಸವಗಳಲ್ಲಿ ಹಾಗೂ ಪಾಲ್ಕೀ ತರುವ ಯಾತ್ರಿಗಳಿಗೆ, ಜಗನ್ನಾಥ ರಥಯಾತ್ರೆ ಹಾಗೂ ಕುಂಭ ಮೇಳಕ್ಕೆ ಬರುವ ಎಲ್ಲಾ ಭಕ್ತರಿಗೆ ನಾವು ನೀರಿನ ಬಾಟ್ಲಿಗಳು, ಶ್ಲೋಕದ ಪುಸ್ತಕ ಹಾಗೂ ಬಟ್ಟೆಯ ಬ್ಯಾಗ್ ಗಳನ್ನು ವಿತರಿಸುತ್ತೇವೆ.

ಅಷ್ಟೇ ಅಲ್ಲದೆ 2015ರ ಕುಂಭಮೇಳದಲ್ಲಿ ನಾವು ಫಿನೋಲೆಕ್ಸ್  ನ ಸಹಾಯದಿಂದ ಟೋಲ್ ಮುಕ್ತ (ಶುಲ್ಕರಹಿತ) ಸಂಖ್ಯೆಗಳಲ್ಲಿ ಭಜನೆಗಳನ್ನು ಕೇಳುವ ಭಾಗ್ಯವನ್ನು ಒದಗಿಸಿದ್ದೇವೆ.  ಅದಲ್ಲದೆ ಕುಂಭಮೇಳದಲ್ಲಿ  ಮಾರಾಟಗಾರರ ಅರಾಮ ಮತ್ತು ಅನುಕೂಲಕ್ಕಾಗಿ ಟಾರ್ಪೌಲಿನ್ ಶೀಟ್ ಗಳನ್ನು ಕೂಡಾ ಒದಗಿಸಿದ್ದೇವೆ.

ಫಿನೋಲೆಕ್ಸ್  ಜಾತಿ ಮತ, ಧರ್ಮದ ಭೇದವಿಲ್ಲದೆ ಎಲ್ಲಾ ಸಮುದಾಯಗಳಿಗೆ ಹಬ್ಬಗಳನ್ನು ಮತ್ತು ಉತ್ಸವಗಳನ್ನು ಆಚರಿಸಲು ವಿಚಾರಗೋಷ್ಠಿ, ಸಂಗೀತ ಕಚೇರಿಗಳು, ರಕ್ತದಾನ ಶಿಬಿರ ಮುಂತಾದವುಗಳ ಮೂಲಕ  ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಅನ್ವೇಷಣೆಗಳು  ಹಾಗೂ ಸನ್ಮಾನವನ್ನು ಮಾಡುತ್ತದೆ, ಧನ ಸಹಾಯವನ್ನೂ ನೀಡುತ್ತದೆ,

ಗ್ಯಾಲರಿ

ಎನ್ಕ್ವೈರಿ

ಯಾವುದೇ ವ್ಯಾಪಾರ ವಿಚಾರಣೆ ಕರೆಗೆ

18002003466

ವಿಚಾರಣೆ ರೂಪ

ಕೆಳಗಿನ ವಿವರಗಳನ್ನು ಭರ್ತಿ ಮಾಡಿ ಮತ್ತು ನಮ್ಮ ಕಾರ್ಯನಿರ್ವಾಹಕರಲ್ಲಿ ಒಬ್ಬರು ಶೀಘ್ರದಲ್ಲಿ ನಿಮ್ಮನ್ನು ಮರಳಿ ಪಡೆಯುತ್ತಾರೆ.