ಶಿಕ್ಷಣ

Mukul Madhav Vidyalaya (MMV) ಮುಕುಲ್ ಮಾಧವ್ ವಿದ್ಯಾಲಯ (ಎಮ್ ಎಮ್ ವಿ) ವನ್ನು 24 ಜೂನ್ 2010 ರಲ್ಲಿ ರತ್ನಗಿರಿಯ ಗೋಲಾಪ್ ನಲ್ಲಿ ಗ್ರಾಮೀಣ ಸಮುದಾಯದ ಮಕ್ಕಳಿಗೆ ಕೈಗೆಟಕುವ ವೆಚ್ಚದಲ್ಲಿ ಗುಣಮಟ್ಟಾದ ಇಂಗ್ಲೀಷ್ ಶಿಕ್ಷಣವನ್ನು ನೀಡಲು ಪ್ರಾರಂಭಿಸಲಾಯಿತು.

ಕೇವಲ 151 ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾದ ಎಮ್ ಎಮ್ ವಿ ಬೆಳೆಯುತ್ತಾ ಪೂರ್ಣ ಮಟ್ಟದ ಎಸ್ ಎನ್ ಸಿ ಮಾದರಿಯ ಶಾಲೆಯಾಗಿ ಸುಮಾರು 621 ವಿದ್ಯಾರ್ಥಿಗಳು ನರ್ಸರಿಯಿಂದ ಆರನೇ ತರಗತಿಯವರೆಗೆ ಕಲಿಯುತ್ತಿದ್ದಾರೆ. ಶಾಲೆಯು ಉತ್ತಮ ಬೆಳವಣಿಗೆಗೆ ಬರುತ್ತಿದೆ ಮತ್ತು ಹತ್ತನೇ ಮಾನದಂಡಕ್ಕೆ ವರ್ಗಗಳನ್ನು ಹೆಚ್ಚಿಸಿದೆ 20000 ಚದರ ಅಡಿಯ ಎರಡು ಕಟ್ಟಡಗಳಲ್ಲಿ ಹರಡಿರುವ ಮುಕುಲ್ ಮಾಧವ್ ವಿದ್ಯಾಲಯವು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಉತ್ತಮ ಅವಕಾಶವನ್ನು ಕಲ್ಪಿಸುತ್ತದೆ.

 

ಸ್ಕಾಲರ್ ಶಿಫ್ಸ್

ಮುಕುಲ್ ಮಾಧವ್ ಪೌಂಡೇಶನ್ ಯೋಗ್ಯ ವಿದ್ಯಾರ್ಥಿಗಳ ಹೆಚ್ಚಿನ ವ್ಯಾಸಂಗಗಳಾದ ಇಂಜಿನಿಯರಿಂಗ್, ಆರ್ಕಿಟೆಕ್ಟರ್ ಮತ್ತು ಡಾಕ್ಟರೇಟ್ ಪ್ರೋಗ್ರಾಂ ಗಳಿಗೆ ಧನಸಹಾಯವನ್ನು ನೀಡುತ್ತದೆ. ಪುಣೆ ಕೆ ಇ ಎಮ್ ಹಾಸ್ಪಿಟಲಲ್ಲಿ ನೆಲೆಸಿರುವ ಡಾಕ್ಟರ್ಸ್ ಗಳಿಗೆ ನಾವು ಫೆಲೋಶಿಫ್ ಗಳನ್ನು ಕೊಡುತ್ತೇವೆ. ಅದಲ್ಲದೆ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ಡಾಕ್ಟರ್ಸ್ ಗಳಿಗೆ ಈ ಫೆಲೋಶಿಫ್ ನ್ನು ಪಡೆಯಬಹುದು.

ಮಸಾರ್ ನ ಚಟುವಟಿಕೆಗಳು

ಗುಜರಾತಿನ ಮಸಾರ್ ನಲ್ಲಿರುವ ಪ್ರಾಥಮಿಕ ಶಾಲೆ (ಸ್ಕೂಲ್) ಮತ್ತು ಗಿರ್ಧರ್ ವಿದ್ಯಾಲಯ ಈ ಎರಡು ಶಾಲೆಗಳಿಗೆ ಧನ ಸಹಾಯವನ್ನು ನೀಡಲು ಪ್ರಾರಂಭಿಸಿದ್ದೇವೆ. ಈ ಎರಡೂ ಶಾಲೆಗಳು ಕಂಪೆನಿಯ ಘಟಕದ ಸನಿಹದಲ್ಲೇ ಇವೆ. ಫಿನೋಲೆಕ್ಸ್, ಬೆಂಚು, ಡೆಸ್ಕ್, ಟೀಚರ್ ಮತ್ತು ಟೇಬಲ್ ಗಳು ಹಾಗೂ ಮಕ್ಕಳು ಆನ್ ಲೈನ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿರಲು ಕಂಪ್ಯೂಟರ್ಸ್ ಗಳನ್ನು ಕೂಡಾ ಒದಗಿಸಿದೆ. ಮಕ್ಕಳನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಹುರಿದುಂಬಿಸಲು ವಾರ್ಷಿಕ(ಅಕಾಡೆಮಿಕ್) ಫಲಿತಾಂಶದಲ್ಲಿ ಪ್ರಥಮ ಬರುವವರಿಗಾಗಿ ಕಂಪೆನಿಯು ಬಹುಮಾನಗಳನ್ನು ನೀಡುತ್ತಿದೆ.

ಶಾಲೆಯ ದತ್ತು ಸ್ವೀಕಾರ

2006ರಲ್ಲಿ ಪಂಚಗನಿಯಲ್ಲಿರುವ ಎರಡು ಮುನಿಸ್ಪಲ್ ಶಾಲೆಗಳನ್ನು ಗುರುತಿಸಿ ಅವುಗಳಲ್ಲಿ ಮೂಲಭೂತ ಸೌಕರ್ಯ ಹಾಗೂ ಅರ್ಬನ್ (ಪಟ್ಟಣದ) ಶೈಕ್ಷಣಿಕ ವ್ಯವಸ್ಥೆಯ ಕೊರತೆಯನ್ನು ಕಂಡು ದತ್ತು ಪಡೆದುಕೊಂಡಿತು. ಅಂದಿನಿಂದಲೇ ನಾವು ಅವುಗಳ ಸೌಕಾರ್ಯಗಳನ್ನು ಉತ್ತಮಗೊಳಿಸುವುದಕ್ಕಾಗಿ ಹೊಸ ಕ್ಲಾಸ್ ರೂಮ್ ಗಳ ನಿರ್ಮಾಣ, ವಿಜ್ಞಾನದ ಪ್ರಯೋಗಶಾಲೆ ಹಾಗೂ ವೃತ್ತಿಪರ ತರಗತಿ ಕೇಂದ್ರ, ಹುಡುಗಿಯರಿಗಾಗಿ ಹೊಲಿಗೆ ಯಂತ್ರಗಳು, ಟೇಬಲುಗಳು, ಟಿ.ವಿ. ಹಾಗೂ ವಿಸಿಆರ್, ಪ್ರೋಜೆಕ್ಟರ್ ನೊಂದಿಗೆ ಶಿಕ್ಷಣಿಕ ಪುಸ್ತಕಗಳು, ಸಿಡಿಗಳು ಹಾಗೂ ಲೇಖನ(ಸ್ಟೇಶನರಿ) ಸಾಮಾಗ್ರಿಗಳನ್ನು ಒದಗಿಸುತಿದ್ದೇವೆ. ಈ ಶಾಲೆಯಲ್ಲಿ ಕಲಿಯವ ಮಕ್ಕಳು ಆರ್ಥಿಕವಾಗಿ ಹಿಂದುಳಿದ ವರ್ಗದವರಾಗಿದ್ದಾರೆ. ಅವರಲ್ಲಿ ಮೂಲಭೂತ ಬಟ್ಟೆಗಳಾದ ಶೂಸ್, ಸಾಕ್ಸ್ ಹಾಗೂ ಸ್ವೆಟರ್ ಗಳು ಕೂಡಾ ಇಲ್ಲಿ ಪಂಚಗನಿಯ ಚಳಿಗಾಲ ಇವೆಲ್ಲವೂ ತುಂಬಾ ಅವಶ್ಯಕವಾಗಿವೆ. ಚಳಿಗಾಲದಲ್ಲಿ ಇವುಗಳಿಲ್ಲದಿದ್ದರೆ ಶಾಲೆಗೆ ಗೈರು ಹಾಜರಾಗುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತದೆ. ಅದಕ್ಕಾಗಿ ಅಗತ್ಯವಿರುವ ಮಕ್ಕಳಿಗೆ ನಾವು ಇವುಗಳನ್ನು ಕೂಡಾ ಡೋನೆಟ್ (ದಾನ) ಮಾಡುತ್ತೇವೆ.

ಮುಕುಲ್ ಮಾಧವ್ ಪೌಂಡೇಶನ್, ಈ ಮರಾಠಿ ಮಾಧ್ಯಮದ ಶಾಲೆಗಳಲ್ಲಿ ಇಂಗ್ಲೀಷ್ ಕಲಿಸುವ ಅದೇ ರೀತಿ ಒಂದನೇ ಕ್ಲಾಸಿನಿಂದ ಐದನೇ ಕ್ಲಾಸಿನವರೆಗಿನ ಮಕ್ಕಳಿಗೆ ಲೆಕ್ಕ ಹಾಗೂ ವಿಜ್ಞಾನವನ್ನು ಇಂಗ್ಲೀಷ್ ನಲ್ಲೇ ಕಲಿಸುವ ಟೀಚರ್ ಗಳನ್ನು 2014 ಜನವರಿಯಲ್ಲಿ ನಿಯೋಜಿಸಿ ಇಂಗ್ಲೀಷ್ ಶಿಕ್ಷಣದ ವ್ಯವಸ್ಥೆಯನ್ನು ಪ್ರಾರಂಭಿಸಿತು. ಅಲ್ಲದೆ ಪ್ರಾಥಮಿಕ

 

ಮುಕುಲ್ ಮಾಧವ್ ಫೌಂಡೇಶನ್ ಈ ಹಿಂದಿನ ಮರಾಠಿ ಮಾಧ್ಯಮ ಶಾಲೆಗಳಿಗೆ ಇಂಗ್ಲೀಷನ್ನು ಕಲಿಸುವ ಶಿಕ್ಷಕರನ್ನು ನೇಮಕ ಮಾಡುವ ಮೂಲಕ ಇಂಗ್ಲಿಷ್ನಲ್ಲಿ ಗಣಿತ ಮತ್ತು ವಿಜ್ಞಾನವನ್ನು STD ಯಿಂದ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಶಿಕ್ಷಣವನ್ನು ಪರಿಚಯಿಸಿತು. I. ಗೆ STD. ವಿ. 2014 ರ ಜನವರಿಯಲ್ಲಿ, ಪೂರ್ವ-ಪ್ರಾಥಮಿಕ ವಿಭಾಗಕ್ಕೆ ಇಂಗ್ಲಿಷ್ ಅನ್ನು ನಾವು ವಿಷಯವಾಗಿ ಪರಿಚಯಿಸಿದ್ದೇವೆ. ನಮ್ಮ ಶಿಕ್ಷಕರನ್ನು ವಾರಕ್ಕೊಮ್ಮೆ ತರಬೇತಿ ನೀಡುವ ಆಂತರಿಕ ತರಬೇತುದಾರರನ್ನು ನಾವು ಹೊಂದಿದ್ದೇವೆ.

ಗ್ಯಾಲರಿ

ಎನ್ಕ್ವೈರಿ

ಯಾವುದೇ ವ್ಯಾಪಾರ ವಿಚಾರಣೆ ಕರೆಗೆ

18002003466

ವಿಚಾರಣೆ ರೂಪ

ಕೆಳಗಿನ ವಿವರಗಳನ್ನು ಭರ್ತಿ ಮಾಡಿ ಮತ್ತು ನಮ್ಮ ಕಾರ್ಯನಿರ್ವಾಹಕರಲ್ಲಿ ಒಬ್ಬರು ಶೀಘ್ರದಲ್ಲಿ ನಿಮ್ಮನ್ನು ಮರಳಿ ಪಡೆಯುತ್ತಾರೆ.