ಪ್ರಶಸ್ತಿಗಳು

ಪ್ರಶಸ್ತಿಗಳು

ತಮ್ಮ ಶ್ರೇಷ್ಠ ಕಾರ್ಯವೈಖರಿಗಾಗಿ ಫಿನೋಲೆಕ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಲವಾರು ಪ್ರಶಸ್ತಿಗಳನ್ನು ಪಡೆದಿದೆ. ಹಾಗೂ ಶ್ರೇಷ್ಠತೆಯಲ್ಲಿ ತನ್ನದೆ ಆದ ಮಾನದಂಡವನ್ನು ಸೃಷ್ಟಿಸಿದೆ.

 

ಪ್ರಸ್ತುತ ಪ್ರಶಸ್ತಿಗಳು

 •   ವಾರ್ಷಿಕ ಸಪ್ಲೈ ಚೈನ್ ಎಂಟರ್ ಪ್ರೈಸ್ ಐಕಾನ್ ಪ್ರಶಸ್ತಿ ಗ್ಲೋಬಲ್ ಲೋಜಿಸ್ಟಿಕ್ ಎಕ್ಸಲೆನ್ಸ್ ನ ವತಿಯಿಂದ
 •   ರಾಷ್ಟ್ರೀಯ ಸಿಎಸ್ಆರ್ ಲೀಡರ್ ಶಿಪ್ ಕಾಂಗ್ರೆಸ್ ಮತ್ತು ಪ್ರಶಸ್ತಿಗಳ ವತಿಯಿಂದ ವಾಟರ್ ಕಂಪೆನಿ ಅಫ್ ದಿ ಇಯರ್ ಪ್ರಶಸ್ತಿ.
 • ವಿದ್ಯಾಕ್ಷೇತ್ರದಲ್ಲಿ ಕ್ವಾಲಿಟಿಗೆ ಸಹಕಾರ ಹಾಗೂ  ಸುಧಾರಣೆಗಾಗಿ ಬ್ಲೂಡಾರ್ಟ್ ಗ್ಲೋಬಲ್ ಸಿಎಸ್ಆರ್ ಎಕ್ಸಲೆನ್ಸ್  ಹಾಗೂ ಲೀಡರ್ ಶಿಪ್ ಪ್ರಶಸ್ತಿ.
 •    ವಿದ್ಯಾಕ್ಷೇತ್ರದಲ್ಲಿ ಉತ್ತಮ ರೀತಿಯ  ಹೊಸ  ಸಿಎಸ್ಆರ್ ಪ್ರಾಕ್ಟಿಸಸ್ ಗಾಗಿ ಇಂಡಿಯಾ ಸಿಎಸ್ಆರ್ ಪ್ರಶಸ್ತಿ.
 •    ಆರ್ಕಿಟೆಕ್ಚರ್ ಹಾಗೂ ಡಿಸೈನ್  ಕ್ಷೇತ್ರದಲ್ಲಿ “ಟಾಪ್ 100 ಬ್ರಾಂಡ್ಸ್”  ಎಕೊನೊಮಿಕ್ಸ್ ಟೈಮ್ಸ್ ನ ವತಿಯಿಂದ.
 •    ನೇಶನಲ್ ಸೇಪ್ಟಿ ಕೌನ್ಸಿಲ್ ನಿಂದ ಬೆಸ್ಟ್ ಸೇಪ್ಟಿ ಪ್ರಶಸ್ತಿ.
 •    ಬ್ರಾಂಡ್ ಟ್ರಸ್ಟ್ ರಿಪೋರ್ಟ್  2015 ರಲ್ಲಿ ಮ್ಯಾನಫ್ಯಾಕ್ಚರಿಂಗ್ – ಪೈಪ್ಸ್ ಕ್ಷೇತ್ರದಲ್ಲಿ ಇಂಡಿಯಾನ್ ಮೋಸ್ಟ್ ಟ್ರಸ್ಟೇಡ್ ಬ್ರಾಂಡ್ ಪ್ರಶಸ್ತಿ.
 • ಆಮಿಟಿ ಗ್ಲೋಬಲ್  ಸ್ಕೂಲ್ ನ ವತಿಯಿಂದ ಎಕ್ಸಲೆನ್ಸ್  ಇನ್ ಸಿಎಸ್ಆರ್  ಪ್ರಶಸ್ತಿ.
 • ವರ್ಲ್ಡ್ ಇಕಾನೊಮಿಕ್ ಪಾರಮ್ (WEF) ನ ವತಿಯಿಂದ ಗ್ಲೋಬಲ್ ಗ್ರೋತ್ ಕಂಪೆನೀಶ್ – 204 (ದಕ್ಷಿಣ ದಿಶೆಯಿಂದ).
 •    WCRC ಲೀಡರ್ಸ್ ಏಶಿಯಾದ ಮ್ಯಾಗಜಿನ್ ನ ವತಿಯಿಂದ ಏಶಿಯಾದ 100 ಬೆಸ್ಟ್ ಮಾರ್ಕೆಟಿಂಗ್ ಬ್ರಾಂಡ್ಸ್ ಪ್ರಶಸ್ತಿ.
 •    ಭಾರತದಾದ್ಯಂತ 56 ನಗರಗಳಲ್ಲಿ ಸುಮಾರು 3000 ಪ್ಲಂಬರ್ ಗಳೊಡನೆ ಏಕಕಾಲದಲ್ಲಿ ವರ್ಲ್ಡ್ ಪ್ಲಂಬಿಂಗ್ ದಿನದಂದು ನಡೆಸಿದ ಮೀಟಿಂಗ್ ಗಾಗಿ ಲಿಮ್ಕಾ ಬುಕ್ ಆಫ್  ರೆಕಾರ್ಡ್ ಪ್ರವೇಶ
 •    ವರ್ಷದ ಸಪ್ಲೈ  ಚೈನ್ ಎಂಟರ್ ಪ್ರೈಸ್ ಐಕಾನ್

 

ಸುರಕ್ಷಾ ಪ್ರಶಸ್ತಿಗಳು

 •    ಸತತ ಮೂರು ವರ್ಷ, 1999,2000,2001 ರಲ್ಲಿ ನೇಶನಲ್ ಸೇಪ್ಟಿ ಕೌನ್ಸಿಲ್ (ಮಹಾರಾಷ್ಟ್ರ ಚಾಪ್ಟರ್) ನ ವತಿಯಿಂದ ಲೊವೆಸ್ಟ್ ಆಕ್ಸಿಡೆಂಟ್ ಫ್ರೀಕ್ವೆನ್ಸಿ  ರೇಟ್ ಅಂಡರ್  ಕೆಮಿಕಲ್ಸ್  ಎಂಡ್ ಫರ್ಟಿಲೈಸರ್ಸ್ ಇಂಡಸ್ಟ್ರೀ ಗ್ರೂಫ್ ನಲ್ಲಿ ಪ್ರಥಮ ಬಹುಮಾನ.
 • 2002 ರಲ್ಲಿ ನೇಶನಲ್ ಸೇಪ್ಟಿ ಕೌನ್ಸಿಲ್ (ಮಹಾರಾಷ್ಟ್ರ ಚಾಪ್ಟರ್) ವತಿಯಿಂದ ಸರ್ಟಿಫಿಕೇಟ್ ಅಫ್ ಮೆರಿಟ್.
 •   1999-2001 ಮೂರು ವರ್ಷಗಳ ಸಮಯದಲ್ಲಿ ನೇಶನಲ್ ಸೇಪ್ಟೀ ಕೌನ್ಸಿಲ್ ಆಫ್ ಇಂಡಿಯಾದ ವತಿಯಿಂದ (ಸೇಟ್ಪಿ ಪ್ರಶಸ್ತಿ 2002 ಮತ್ತು 2003) ಅಭಿವೃದ್ಧಿ ಹಾಗೂ ಅನುಷ್ಠಾನಗೊಳಿಸುವಲ್ಲಿ ಶ್ರೇಷ್ಠ ಮ್ಯಾನೆಜ್ಮೆಂಟ್ ಸಿಸ್ಟಮ್  ಹಾಗೂ ಪ್ರೊಸೀಜರ್ಸ್ ಗಾಗಿ  ಅಸಾಮಾನ್ಯ ಪ್ರದರ್ಶನ ನೀಡಿದಕ್ಕಾಗಿ ಪ್ರಶಂಸಾಪತ್ರ.
 •    ರಾಜ್ಯ ಮಟ್ಟದ ಸೇಪ್ಟಿ ಅವಾರ್ಡ್ಸ್, ಎನ್ ಎಸ್ ಸಿಯ ವತಿಯಿಂದ(ಎನ್ಎಸ್ ಸಿ ಐ ಸೇಪ್ಟಿ ಪ್ರಶಸ್ತಿ 2013) – ಸುರಕ್ಷಾ ಪುರಸ್ಕಾರ(ಕಂಚಿನ ಟ್ರೋಫಿ) ಉತ್ಪಾದನಾ ಕ್ಷೇತ್ರದಲ್ಲಿ 2010 ರಿಂದ 2012 ರವರೆಗೆ ಗ್ರೂಫ್ ಬಿಯಲ್ಲಿ  ಸೇಪ್ಟಿ ಕಾರ್ಯಕ್ಷಮತೆಯ ಪ್ರಾಧಾನ್ಯತೆಗಾಗಿ ಪುರಸ್ಕಾರ.
 •    2003-04 ರಲ್ಲಿ ಗ್ರೀನ್ ಟೆಕ್ ಫೌಂಡೇಶನ್ಸ್ ಎನ್ವಾಯರ್ಮೆಂಟಲ್ ಎಕ್ಸಲೆನ್ಸ್ ಗೋಲ್ಡ್ ಪ್ರಶಸ್ತಿ.
 •    ಫ್ರೋಸ್ಟ್ ಹಾಗೂ ಸುಲಿವನ್ ನ ಬಿಲೀವರ್ಸ್ ಕ್ಯಾಟಗರಿ(ವರ್ಗದಲ್ಲಿ)ಯಲ್ಲಿ ಸರ್ಟಿಫಿಕೇಟ್ ಆಫ್ ಮೆರಿಟ್, ಗ್ರೀನ್ ಮ್ಯಾನ್ಯುಫ್ಯಾಕ್ಚರಿಂಗ್ ಎಕ್ಸಲೆನ್ಸ್ ಪ್ರಶಸ್ತಿ 2014 ರಲ್ಲಿ.
 •   2008 ರಲ್ಲಿ ಮಹಾರಾಷ್ಟ್ರ ಎನಾರ್ಜಿ ಡೆವಲಪ್ಮೆಂಟ್ ಏಜೆನ್ಸಿ (MEDA) ಯ ವತಿಯಿಂದ ಎನಾರ್ಜಿ ಕರ್ನ್ಸವೇಶನ್ ಹಾಗೂ ಮ್ಯಾನೆಜ್ಮೆಂಟ್ ನಲ್ಲಿ ಎಕ್ಸಲೆನ್ಸ್ ಗಾಗಿ.
 • 2009 ರಲ್ಲಿ ಭಾರತ ಸರಕಾರದ ಮಿನಿಸ್ಟ್ರೀ ಆಫ್ ಪವರ್ ನ ವತಿಯಿಂದ ನೇಶನಲ್ ಎನಾರ್ಜಿ ಕನ್ಸರ್ವೇಶನ್ ಪ್ರಶಸ್ತಿ (ಪೆಟ್ರೋಕೆಮಿಕಲ್ ವಿಭಾಗದಲ್ಲಿ ಪ್ರಥಮ ಬಹುಮಾನ)
 • 2009 ನೇ ವರ್ಷದಲ್ಲಿ ಮಹಾರಾಷ್ಟ್ರ ಎನಾರ್ಜಿ ಡೆವಲಪ್ಮೆಂಟ್ ಏಜೆನ್ಸಿ (MEDA) ಯ ವತಿಯಿಂದ ರಾಜ್ಯಮಟ್ಟದ ಪ್ರಶಸ್ತಿ,  ಎರ್ನಾಜಿ ಕನಸರ್ವೇಶನ್ ಹಾಗೂ ಮ್ಯಾನೆಜ್ಮೆಂಟ್ ಗಾಗಿ (ಪೆಟ್ರೋಕೆಮಿಕಲ್ ವಿಭಾಗದಲ್ಲಿ ಪ್ರಥಮ ಬಹುಮಾನ)

 

ಎನಾರ್ಜಿ ಸಂರಕ್ಷಣಾ ಪ್ರಶಸ್ತಿ

 •  1999 ರಲ್ಲಿ ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ಮಹಾರಾಷ್ಟ್ರ ಚೆಂಬರ್ ಅಫ್ ಕಾಮರ್ಸ್ ಮತ್ತು ಅಗ್ರಿಕಲ್ಚರ್ (MCCIA) ವತಿಯಿಂದ ಪ್ರತಿಷ್ಠಿತ ಡಾ. ಆರ್ ಜಿ ರಾಥಿ ಪ್ರಶಸ್ತಿ.
 •   2003-04 ರಲ್ಲಿ  ಗ್ರಿನ್ ಟೆಕ್ ಪೌಂಡೇಶನ್ಸ್ ವತಿಯಿಂದ ಅತ್ಯುತ್ತಮ ಪರಿಸರ ಮಾಲಿನ್ಯಕ್ಕಾಗಿ `ಗೋಲ್ಡ್ ಪ್ರಶಸ್ತಿ’.
 •    ಫ್ರೋಸ್ಟ್ ಮತ್ತು ಸಲಿವನ್ ವತಿಯಿಂದ ಬಿಲಿವರ್ಸ್ ಶ್ರೇಣಿಯ ಗ್ರೀನ್ ಮ್ಯಾನುಫ್ಯಾಕ್ಚರಿಂಗ್ ಎಕ್ಸಲೆನ್ಸ್ ಪ್ರಶಸ್ತಿ 2014

 

ಎನಾರ್ಜಿ ಸಂರಕ್ಷಣಾ ಪ್ರಶಸ್ತಿ

 

 • 2008 ರಲ್ಲಿ ಮಹಾರಾಷ್ಟ್ರ ಎನಾರ್ಜಿ ಡೆವಲಪ್ಮೆಂಟ್ ಎಜೆನ್ಸಿ (MEDA)  ವತಿಯಿಂದ ಅತ್ಯುತ್ತಮ ಎನಾರ್ಜಿ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ಪ್ರಶಸ್ತಿ
 • 2009 ರಲ್ಲಿ ಮಿನಿಸ್ಟ್ರಿ ಅಫ್ ಪವರ್, ಭಾರತ ಸರಕಾರದ ವತಿಯಿಂದ ರಾಷ್ಟ್ರೀಯ ಎನಾರ್ಜಿ ಸಂರಕ್ಷಣಾ ಪ್ರಶಸ್ತಿ (ಪೆಟ್ರೋಕೆಮಿಕಲ್ ವಿಭಾಗದಲ್ಲಿ ಪ್ರಥಮ ಬಹುಮಾನ).
 • 2009 ರಲ್ಲಿ  ಮಹಾರಾಷ್ಟ್ರ ಎನಾರ್ಜಿ ಡೆವಲಪ್ಮೆಂಟ್ ಎಜೆನ್ಸಿ (MEDA)  ವತಿಯಿಂದ ಎನಾರ್ಜಿ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ರಾಜ್ಯ ಮಟ್ಟದ ಪ್ರಶಸ್ತಿ.

ಎನ್ಕ್ವೈರಿ

ಯಾವುದೇ ವ್ಯಾಪಾರ ವಿಚಾರಣೆ ಕರೆಗೆ

18002003466

ವಿಚಾರಣೆ ರೂಪ

ಕೆಳಗಿನ ವಿವರಗಳನ್ನು ಭರ್ತಿ ಮಾಡಿ ಮತ್ತು ನಮ್ಮ ಕಾರ್ಯನಿರ್ವಾಹಕರಲ್ಲಿ ಒಬ್ಬರು ಶೀಘ್ರದಲ್ಲಿ ನಿಮ್ಮನ್ನು ಮರಳಿ ಪಡೆಯುತ್ತಾರೆ.